ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಸುದೀಪ್ ನನ್ನು ನೋಡಲು ಅಭಿಮಾನಿಗಳು, ಜನರು ಕಿಕ್ಕಿರಿದು ಸೇರಿದ್ರು.
#KicchaSudeep #Jagadeeshshettar #HubliCentral #SudeeproadShow #Sudeepelectioncampaign #BJPRoadShow #Karnatakaassemblyelection #Karnatakaelection2023
~HT.36~PR.28~ED.31~