ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್‌ನಿಂದ ಹಲವು ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿದ್ದಾರೆ. ಕಾಂಗ್ರೆಸ್ ಗಾಳ ಬಿಟ್ಟಾಗಿದೆ. ಗಾಳಕ್ಕೆ ಮೀನುಗಳು ಕಚ್ಚಿಕೊಳ್ಳುತ್ತಿದ್ದು, ನಾವು- ನೀವು ಎಲ್ಲರೂ ಸೇರಿ ಮೀನು ಸಾರು ಮಾಡಿಕೊಂಡು ತಿನ್ನೋಣ ಎಂದು ಕಾಂಗ್ರೆಸ್ ಸೇರ್ಪಡೆಯಾದವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.
Many leaders from BJP and JDS are joining Congress in the state. Congress has left the hook. KPCC president D.K. said about those who joined the Congress that the fishes are biting into the nets and we-you all should make fish broth and eat it.
#KarnatakaElection2023 #BJP #Congress #NarendraModi #JDS #DKShivaKumar #KPCC