CM BS Yediyurappa: ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರನೇ ಬರೋದು ರಕ್ತದಲ್ಲೇ ಬರೆದುಕೊಡ್ತೀನಿ ಅಂತ ಅಭಿಮಾನಿ!

Oneindia Kannada 2023-04-27

Views 470

ಬಿಜೆಪಿ (BJP) ತೊರೆದು ಕಾಂಗ್ರೆಸ್ (Congress) ಸೇರ್ಪಡೆಯಾಗಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ (Former CM Jagadish Shettar) ಈ ಬಾರಿ ಚುನಾವಣೆಯಲ್ಲಿ (Election) ಗೆಲ್ಲುವುದಿಲ್ಲ‌ ಎಂದು ರಕ್ತದಲ್ಲಿ ಬರೆದುಕೊಡುವುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (Former CM BS Yediyurappa) ಹೇಳಿದ್ದರು. ಇದೀಗ ಯಡಿಯೂರಪ್ಪ ಅವರಿಗೆ ಲಿಂಗಾಯತ ಯುವ ಮುಖಂಡ (Lingayat Leader) ತಿರುಗೇಟು ನೀಡಿದ್ದಾರೆ. Former CM BS Yediyurappa had said that he will write in his blood that former CM Jagadish Shettar, who left BJP and joined Congress, will not win the election this time. Now Yeddyurappa has been hit back by a Lingayat youth leader.

#KarnatakaElection2023 #BJP #Congress #NarendraModi #JagadishShetter #StateGovernment #Election
~HT.162~PR.160~ED.34~

Share This Video


Download

  
Report form
RELATED VIDEOS