PM Modi virtual event | BJP ಅಂದ್ರೆ ಡಬಲ್ ಇಂಜಿನ್ ಡಬಲ್ ದೈರ್ಯ

Oneindia Kannada 2023-04-27

Views 1.2K

ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 50 ಲಕ್ಷಕ್ಕೂ ಹೆಚ್ಚು ರಾಜ್ಯದ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸುತ್ತಿದ್ದು, ಬೆಳಗ್ಗೆ 9.45ಕ್ಕೆ ಸರಿಯಾಗಿ ಆರಂಭವಾದ ಈ ವರ್ಚುವಲ್ ಸಂವಾದ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಬೊಮ್ಮಾಯಿ, ಬಿಎಸ್‌ವೈ ಸೇರಿದಂತೆ ಪ್ರಮುಖ ನಾಯಕರು ಭಾಗಿಯಾದರು.

Prime Minister Narendra Modi is interacting with more than 50 lakh BJP workers of the state, and in this virtual interaction program which started at 9.45 am, BJP state unit president Nalin Kumar Kateel, CM Bommai, BSY and other important leaders participated.

#KarnatakaElection #BJP #Cngress #NarendraModi #BasavarajaBommai #BSYediyurappa #BJPWorkers

~HT.162~ED.34~PR.160~

Share This Video


Download

  
Report form
RELATED VIDEOS