ಕರ್ನಾಟಕ ಕುರುಕ್ಷೇತ್ರಕ್ಕೆ ಯುಪಿ ಸೇನಾಧಿಪತಿ ಎಂಟ್ರಿ! ಮಂಡ್ಯದಲ್ಲಿ ಇವತ್ತು ಯೋಗಿ ಆದಿತ್ಯನಾಥ್ ಅಬ್ಬರ

Oneindia Kannada 2023-04-26

Views 1.3K

ಚುನಾವಣೆಗೆ ಇನ್ನೇನು ಕೆಲವೇ ದಿನ ಬಾಕಿ ಇರುವಂತೆ ಎಲ್ಲಾ ಪಕ್ಷಗಳು ಸ್ಟಾರ್ ಪ್ರಚಾರಕರನ್ನ,ಪಕ್ಷದ ಬಲಿಷ್ಠರನ್ನ ಮತ ಪ್ರಚಾರಕ್ಕೆ ಬಳಸಿಕೊಳ್ಳುತ್ತಿವೆ. ಇದೀಗ ಮಂಡ್ಯದಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಬರುತ್ತಿದ್ದಾರೆ.

#YogiAdithyanath #Mandya #UPCM #MandyaBJP #YogiAdithyanathRoadShow #Karnatakaelection2023 #BJPCampaigninMandya #Karnatakaassemblyelection2023
~HT.36~PR.28~ED.31~

Share This Video


Download

  
Report form
RELATED VIDEOS