ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾಧ್ಯಮದವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವೀಯ ಆರೋಪ ಮಾಡಿದ್ದಾರೆ.BJP National Spokesperson Amit Malaviya has alleged that KPCC President DK Shivakumar threatened the media during a press conference held at the KPCC office in Bangalore.
#KarnatakaElection2023 #Congress #KPCC #DKShivaramKumar #BJP #AmitMalviya #PressMeet
~HT.36~PR.160~ED.31~