ಸತ್ಯ ಹೇಳಿದ್ದಕ್ಕೆ ಮನೆ ಕಿತ್ಕೊಂಡ್ರು ಎಂದು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ Rahul Gandhi

Oneindia Kannada 2023-04-24

Views 1.8K

:ರಾಹುಲ್‌ ಗಾಂಧಿ ಅವರು ನವದೆಹಲಿಯ ಅಧಿಕೃತ ನಿವಾಸವನ್ನು ಖಾಲಿ ಮಾಡಿದ್ದಾರೆ. ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ, ಸತ್ಯವನ್ನು ಮಾತನಾಡಿದ್ದಕ್ಕಾಗಿ ನನನ್ನು ಮೋದಿ ಸರ್ಕಾರ ಮನೆಯಿಂದ ಹೊರಹಾಕಿದೆ ಎಂದು ಕಿಡಿಕಾರಿದರು.

#RahulGandhi #Modi #Rahulresidence #Modisurnameremark #RahulGandhicontroversy #PriyankaGandhi #Rahulhouse

~HT.162~PR.28~ED.31~

Share This Video


Download

  
Report form
RELATED VIDEOS