ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯಾರು ಎಲ್ಲಿಂದ ಬೇಕಾದ್ರೂ ನಿಂತುಕೊಳ್ಳಲಿ. ನಾನು ತಡೆಯೋಕೆ ಆಗುತ್ತಾ? ಇದು ಪ್ರಜಾಪ್ರಭುತ್ವ ವ್ಯವಸ್ಥೆ. ದುಡ್ಡು ಇದೆ ಅಂತಾ ಮದದಿಂದ ನಡೆದುಕೊಳ್ತಿದ್ದಾರೆ. ಯಾರ್ ರೀ ಅವ ಪ್ರೀತಂ ಗೌಡ, ದುಡ್ಡು ಇದೆ ಅಂತ ಆಟ ಆಡ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
#PreethamGowda #HDKumaraswamy #JDSvsBJP #HolenarasipuraConstituency #HassanPolitics #RevannavsPreethamgowda #Karnatakaassemblyelection2023 #Karnatakaelection2023 #DrKSudhakar
~HT.36~PR.28~ED.31~