K. S. Eshwarappa: ನಿಮಗೆ ಬಿಜೆಪಿ ಇನ್ನೇನು ಮಾಡ್ಬೇಕು ಹೇಳಿ? | Jagadish Shettar

Oneindia Kannada 2023-04-18

Views 2.2K

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ದೊರೆಯದ ಹಿನ್ನಲೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವ ಜಗದೀಶ್ ಶೆಟ್ಟರ್ ಅವರಿಗೆ ಮಾಜಿ ಸಚಿವ, ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಬಹಿರಂಗ ಭಾವನಾತ್ಮಕ ಪತ್ರ ಬರೆದು ಪಕ್ಷಕ್ಕೆ ಮರಳುವಂತೆ ಮನವಿ ಮಾಡಿದ್ದಾರೆ.Former Minister and BJP MLA KS Eshwarappa has written an emotional letter to former Minister and BJP MLA KS Eshwarappa, who left the BJP and joined the Congress Party after not getting a ticket to contest the Karnataka assembly elections, requesting him to return to the party.

#KarnatakaElection2023 #BJP #Assembly #BJP #Congress #JagadeeshShetter #Eshwarappa

~HT.162~PR.160~ED.34~

Share This Video


Download

  
Report form
RELATED VIDEOS