ಹಠ ಮಾಡಿ Congress ಪಕ್ಷಕ್ಕೆ ಹೋಗಿರೋ Jagadish Shettar ವಿರುದ್ಧ BS Yediyurappa ವಾಗ್ದಾಳಿ

Oneindia Kannada 2023-04-17

Views 57

ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದೆವು. ಆದರೆ, ಇಂದು ಅವರು ಕೈಗೊಂಡ ನಿರ್ಧಾರ ಹಾಗೂ ನೀಡಿರುವ ಹೇಳಿಕೆಗಳಿಂದ ನಮಗೆ ಬೇಸರವಾಗಿದೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

#BSYediyurappa
#JagadeeshShettar #congress #Hublidharawad #BJPTicket, #Karnatakaassemblyelections2023 #Karnatakaelection2023 #BJPHighCommand #KarnatakaBJPLeaders


~HT.162~PR.28~ED.31~

Share This Video


Download

  
Report form
RELATED VIDEOS