ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಸಹಸ್ರಾರು ಸಂಖ್ಯೆಯ ಕಾರ್ಯಕರ್ತರ ಜೊತೆ ರ್ಯಾಲಿ ಮಾಡುವ ಮೂಲಕ ಜೆಡಿಎಸ್ ಗೆ ಪರೋಕ್ಷ ಎಚ್ಚರಿಕೆ ಕೊಟ್ಟಿದ್ದಾರೆ.
#Karnatakaelections2023
#AssemblyElections2023
#KarnatakaElections
#AssemblyPolls2023
#Elections2023
#KarnatakaPoll #Congress
#Siddaramaiah #CMBommai
#JDS #AAP #KRS #SDPI #BSP #HDK #BSY #BJP #DKS #PMModi #AmitShah #RahulGandhi #MallikarjunKharge #Hassan #PreethamGowda #Revanma #BhavaniRevanna
~HT.162~PR.28~ED.34~