YSV ದತ್ತ ಅವರು ಜೆಡಿಎಸ್ ನಿಂದ ಸ್ಪರ್ಧೆಗಿಳುಯುತ್ತಾರೆ ಅಂತ ಸಭೆಯಲ್ಲಿ ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಘೋಷಣೆ ಮಾಡಿದರು ನಂತರ ಮಾಧ್ಯಮದ ಜೊತೆ ಮಾತನಾಡಿದ್ದಾರೆ ರೇವಣ್ಣ ಇದು ಪಕ್ಷ ಸೇರೋ ಕಾರ್ಯಕ್ರಮ ಅಲ್ಲ ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ
#YSVDatta #JDS #HDKumaraswamy #PrajwalRevanna #HDRevanna, #Kadur #Congress #Karnatakaelection2023 #Karnatakaassemblypoll2023 #HassanPolitics
~HT.162~ED.33~PR.28~