Don't sell Bandipur to Adani: PM ಮೋದಿ ಬಂಡೀಪುರ ಭೇಟಿಗೆ ಕಾಂಗ್ರೆಸ್ ಏನೇನ್ ಹೇಳಿದೆ ನೋಡಿ...

Oneindia Kannada 2023-04-10

Views 11

ಭಾನುವಾರ ಬಂಡೀಪುರ ರಾಷ್ಟ್ರೀಯ ಅರಣ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿ ಸಫಾರಿ ನಡೆಸಿದ್ದಾರೆ. ರಾಷ್ಟ್ರೀಯ ಬಂಡೀಪುರವನ್ನು ಉದ್ಯಮಿ ಅದಾನಿ ಗ್ರೂಪ್ ಗೆ ಮಾರಾಟ ಮಾಡದಂತೆ ಕರ್ನಾಟಕ ಕಾಂಗ್ರೆಸ್‌ ರಾಜ್ಯ ಘಟಕ ಮನವಿ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದೆ.

#ModiSafari #Bandipur #BandipurTigerReserve #Modisafaridress #ModiPhotoshoot #Mysore
#congress
#Modijunglesafari #Commemorationof50YearsofProtTiger #modiKarnatakavisit
~HT.162~ED.31~PR.28~

Share This Video


Download

  
Report form