ವಿಧಾನಸಭೆಯಲ್ಲೆ ಪೋರ್ನ್ ಚಿತ್ರ ವೀಕ್ಷಿಸಿದ ತ್ರಿಪುರಾದ BJP ಶಾಸಕನ ವಿಡಿಯೋ ವೈರಲ್

Oneindia Kannada 2023-04-01

Views 1

ವಿಧಾನಸಭೆಯೊಳಗೆ ತ್ರಿಪುರಾ ಬಿಜೆಪಿ ಶಾಸಕರೊಬ್ಬರು ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಅಧಿವೇಶನ ನಡೆಯುತ್ತಿರುವಾಗ ಸದನದಲ್ಲಿ ಶಾಸಕ ಜದಾಬ್‌ಲಾಲ್ ನಾಥ್ ಅಶ್ಲೀಲ ವಿಡಿಯೋ ವೀಕ್ಷಿಸುತ್ತಿರುವುದು ಕಂಡುಬಂದಿದೆ.

#TripuraBJPMLA #JadabLalDebnath #BagbassaAssemblyconstituency #Tripuraassemblysession #Pornvideo #Tripura,
~PR.28~ED.34~HT.36~

Share This Video


Download

  
Report form
RELATED VIDEOS