ಸ್ವರೂಪ್ ಅಂದ್ರೆ ಯಾರು.. ಆತ ನನಗೆ ಗೊತ್ತೇ ಇಲ್ಲ ಅಂತ ಮೊನ್ನೆ ಹೇಳಿದ್ರು. ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ್ರೆ ಹೆಚ್‍ಡಿಕೆಗೂ ರೇವಣ್ಣ ನಡುವೆ ಫೈಟ್ ಉಂಟಾಗಿದೆ ಎಂದು ಸ್ಪಷ್ಟವಾಗುತ್ತಿದೆ.
#Karnatakaelection2023 #Revanna #HDKumaraswamy, #HPSwaroop #Hassanpolitics #HassanJDS #BhavaniRevanna #Karnatakaassemblyelections2023
~HT.162~PR.28~ED.34~