ಚುನಾವಣೆಗು ಮುಂಚೆ ಜಾರಿಯಾಗುವ ನೀತಿ ಸಂಹಿತೆ ಯಾವ ರೀತಿ ಇರುತ್ತೆ | Oneindia Kannada

Oneindia Kannada 2023-03-29

Views 962

ದೇಶದಲ್ಲಿ ಎಲ್ಲೇ ಚುನಾವಣೆ ನಡೆದ್ರೂ ನೀತಿ ಸಂಹಿತೆ ಜಾರಿಯಾಗುತ್ತೆ. ಈ ನೀತಿ ಸಂಹಿಕೆ ಜಾರಿಯಾದಾಗ ಅಧಿಕಾರಿಗಳ ಕೆಲವೊಂದು ಸವಲತ್ತುಗಳನ್ನ ಹಿಂಪಡೆಯಲಾಗುತ್ತೆ. ಕೆಲವೊಂದು ಕಡಿವಾಣಗಳನ್ನ ಹಾಕಲಾಗುತ್ತೆ.

#CodeOfConduct #KarnatkaElection #KarnatakaGovernment #Karnatka #BJP #Congress #JDS #AAP

Share This Video


Download

  
Report form
RELATED VIDEOS