ಕುಮಾರಣ್ಣ, ಗೌಡರು ಯಾಕೆ ನನ್ನ ಹೊರ ಹಾಕಿದ್ರೋ ಗೊತ್ತಿಲ್ಲ. ನನ್ನನ್ನು ಗೌಡರು ಮಗನ ಥರ ನೋಡ್ಕೊಂಡಿದ್ರು. ಜೆಡಿಎಸ್ ತೊರೆದ ಗುಬ್ಬಿ ಗೂಡು ಇನ್ಮುಂದೆ ಕಾಂಗ್ರೆಸ್ ನಲ್ಲಿ.
Gubbi MLA Srinivas resigned JDS party and his MLA position today. Srinivas joining congress soon.
#KarnatakaElections2023
#KarnatakaPolls
#JDS #HDK
#HDDevegowda
#SrinivasGubbi
#Tumakur