Amit Shah’s breakfast meet at BSY’s house sends strong message ahead of Karnataka polls
ಮತ್ತೆ ರಾಜ್ಯಕ್ಕೆ ಎಂಟ್ರಿ ಕೊಟ್ಟಿರೋ ಅಮಿತ್ ಶಾ ಕೇಸರಿ ಮತ ಕಹಳೆ ಊದಲು ಸಜ್ಜಾಗಿದ್ದಾರೆ. ಈ ನಡುವೆ ಅಮಿತ್ ಶಾ ಯಡಿಯೂರಪ್ಪರನ್ನ ಭೇಟಿಯಾಗ್ತಿರೋದು ಹಲವು ಚರ್ಚೆಗೆ ಕಾರಣವಾಗಿದೆ.
#BYVijayendra #BSyediyurappa, #AmitShah #BSY #AmitShahvisitedYeddyurapparesidence #bommai #nalinkumarkatil