Melukote CS Puttaraju has claimed that Mandya Lok Sabha MP Sumalatha Ambareesh will be joining the BJP
ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರು ಅಂತಿಮವಾಗಿ ಬಿಜೆಪಿ ಸೇರುವುದನ್ನು ಜೆಡಿಎಸ್ ಶಾಸಕ ಖಚಿತಪಡಿಸಿದ್ದಾರೆ, ಅಲ್ಲದೇ ಯಾವಾಗ ಸೇರಲಿದ್ದಾರೆ ಅಂತಲೂ ದಿನವನ್ನು ಸಹ ಹೇಳಿದ್ದಾರೆ.
#SumalathaAmbarish #Mandyaconstituency #MandyaMP #BJP #Congress