Bhaskar Rao: ಆಮ್ ಆದ್ಮಿ ಪಾರ್ಟಿಯಲ್ಲೇ ಇದ್ದಿದ್ರೆ ನಂಗೆ ವಯಸ್ಸಾಗ್ತಿತ್ತೇ ಹೊರತು ಏನೂ ಆಗ್ತಿರ್ಲಿಲ್ಲ.. | OneIndia

Oneindia Kannada 2023-03-01

Views 701

Setback To AAP As Ex-Bengaluru Police Commissioner Bhaskar Rao Joins BJP Ahead Of Karnataka Polls
ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರು ಆಮ್‌ ಆದ್ಮಿ ಪಕ್ಷ ತೊರೆದು ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷ ಸೇರಿದರು

#BhaskarRao #AAP #BJP #Basavanagudiconstituency #Karnatakaassemblyelection2023 #RaviSubramanya #BangaloreBJPOffice #RAshok

Share This Video


Download

  
Report form
RELATED VIDEOS