Now the audio of D. Roopa who has made explosive allegations against Rohini Sindhuri has gone viral. While talking to RTI Activist Gangaraju, Rohini made serious allegations against Sindhuri.
ರೋಹಿಣಿ ಬಗ್ಗೆ ಡಿ.ರೂಪಾ ಮಾತಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಡಿ.ರೂಪಾ ಹಾಗೂ ಸಾಮಾಜಿಕ ಕಾರ್ಯಕರ್ತ ಗಂಗರಾಜು ನಡುವೆ ನಡೆದ ಸಂಭಾಷಣೆಯ ಆಡಿಯೋ ಹೊರ ಬಿದ್ದಿದ್ದು ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಂತಾಗಿದೆ.
#rohinisindoori #roopaMoudgil
#Kusuma
#RohiniSindhuri #droopaaudio
#DRoopa #IASOfficer #IPSOfficer #RohiniSindhuriControversy #DRoopaControversy #DKRavi
#jaggesh #PMmodi