ಹೊಸ ಪಕ್ಷಕ್ಕೆ ಅಭ್ಯರ್ಥಿಗಳ ಹುಡುಕಾಟದಲ್ಲಿ ರೆಡ್ಡಿ ರಾಜ್ಯ ಸುತ್ತುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟನೆ ಮಾಡಿಕೊಳ್ಳುತ್ತಿದ್ದು ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ತಿದ್ದಾರೆ.
Janardhana reddy now concentrating on kalyana Karnataka. In between janardhana reddy celebrated Republic day in Gangavathi.
#BJP
#Janardhanareddy
#Karnatakaelections2023
#Shriramulu
#KRPP
#gangavathi