# GuruvayurTemple #SreeKrishnaTemple #RTI #OneIndiakannada
ಕೇರಳದ ಪದ್ಮನಾಭ ದೇವಸ್ಥಾನದ ಬಗ್ಗೆ ನೀವು ಕೇಳಿರಬೇಕು. ಇದು ಭಾರತದ ಅತ್ಯಂತ ಶ್ರೀಮಂತ ದೇವಾಲಯ ಎಂದು ಹೇಳಲಾಗುತ್ತದೆ. ಅದೇ ರೀತಿ ಇದೀಗ ರಾಜ್ಯದ ಮತ್ತೊಂದು ದೇವಸ್ಥಾನ ಕೋಟಿಗಟ್ಟಲೆ ಮೌಲ್ಯದ ಚಿನ್ನಾಭರಣದಿಂದ ಜನಮನ ಸೆಳೆದಿದೆ.You must have heard about Padmanabha Temple in Kerala. It is said to be the richest temple in India. Similarly, another temple in the state has attracted public attention with its gold ornaments worth crores of rupees