#ParleGBiscuits #ParleGnewflavor #Parle-G
ಬಾಲ್ಯ ಕಾಲದ ಸುಂದರ ನೆನಪುಗಳಲ್ಲಿ ಪಾರ್ಲೆ-ಜಿ ಬಿಸ್ಕತ್ತು ಕೂಡ ಒಂದು. ಮನೆಗೆ ಬರುವ ನೆಂಟರು ಮಕ್ಕಳಿಗಾಗಿ ಹೆಚ್ಚಾಗಿ ಈ ಬಿಸ್ಕತ್ತನೇ ತರುತ್ತಿದ್ದರು ಹಾಗೂ ನೀರು, ಚಹಾ, ಹಾಲು ಎರಡರಲ್ಲೂ ಅದ್ದಿಕೊಂಡು ಬಿಸ್ಕತ್ತನ್ನು ಸವಿಯುವ ಗಮ್ಮತ್ತೇ ಬೇರೆಯಾಗಿತ್ತು...Parle-ji biscuits are one of the fondest childhood memories. The parents who came home used to bring these biscuits for the children and it was a different habit to dip the biscuits in water, tea and milk.