Music Arjun Janya meet Sudeep and gift him a jacket to Sudeep
ಕಿಚ್ಚನನ್ನು ಭೇಟಿಯಾಗಿರುವ ಅ,ರ್ಜುನ್ ಜನ್ಯ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಹೌದು, ಸುದೀಪ್ ಗಾಗಿ ವಿಶೇಷವಾಗಿ ಡಿಸೈನ್ ಮಾಡಲಾಗಿರುವ ಜಾಕೆಟ್ ಅನ್ನು ಜನ್ಯ ಉಡುಗರೆಯಾಗಿ ನೀಡಿದ್ದಾರೆ.
#kicchaSudeep #ArjunJanya #Kiccha #SudeepJacket #Sudeepdresssence #SudeepLifetyle #ArjunJanya