#PakistanInflation #essentialpriceinpak #pakinflation2023
ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ, 2022ರಲ್ಲಿ ಉಂಟಾದ ಭಾರಿ ಪ್ರವಾಹದಿಂದ ಉಂಟಾದ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳುವ ಮೊದಲೇ ಹಣದುಬ್ಬರವು ದೊಡ್ಡ ಹೊಡೆತ ಕೊಟ್ಟಿದೆ...Prices of essential commodities are soaring in Pakistan, with inflation taking a big hit even before it recovers from a crisis caused by massive floods in 2022