ಕಿವಿ, ಮೂಗು, ಗಂಟಲು ಸಮಸ್ಯೆಗಳು ಹಾಗೂ ವಾಕ್ ಮತ್ತು ಶ್ರವಣ ದೋಷಗಳ ಆಂತರಿಕ ಸಂಬಂಧಗಳ ಕುರಿತು ಮಡಿಕೇರಿಯ ಕಿವಿ, ಮೂಗು, ಗಂಟಲು ಚಿಕಿತ್ಸಕರಾದ ಡಾ ಮೋಹನ್ ಅಪ್ಪಾಜಿ ಹಾಗೂ ವಾಕ್ ಮತ್ತು ಶ್ರವಣ ದೋಷಗಳ ತಜ್ಞರಾದ ಡಾ ಎಂ ಎ ಅಚ್ಚಯ್ಯ ಅವರೊಂದಿಗೆ ಸಂದರ್ಶನ
ಸಂದರ್ಶಕರು- ಜಿ ಶಾಂತಕುಮಾರ್
Date of Broadcast--06/01/2023.
#healthprogram
#ENTProblems
#speachtherapy
#speachandhearing