Siddeshwara Shri: ಹೋಗೋ ಮೊದಲು ಮತ್ತೊಂದಯ ಒಳ್ಳೆ ಕೆಲಸ ಮಾಡಿ ಹೋದ್ರು ಶ್ರೀಗಳು | Oneindia Kannada

Oneindia Kannada 2023-01-04

Views 4.2K

Siddeshwara shree made one good thing before he leave
Siddeshwara Swamiji, one of the prominent Lingayat seers in the state, passed away at his Gyanayogashrama on Monday night.

ಸಿಕ್ಕಿಬಿಟ್ಟಿದ್ರೆ ಶ್ರೀಗಳನ್ನೂ ರಾಜಕೀಯಕ್ಕೆ ಬಳಸ್ಕೊಳ್ಳೋರು. ಸದ್ಯ ಅದೊಂದು ಕೆಲಸ ಮಾಡಿ ತಪ್ಪಿಸಿಕೊಂಡ್ರು.
ನಡೆದಾಡುವ ದೇವರು ಎಂದು ಕರೆಯಲ್ಪಡುವ ವಿಜಯಪುರದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82) ಅವರು ಜನವರಿ 02 ರಂದು ದೈವಾಧೀನರಾಗಿದರು.

#SiddheshwarSwamiji #Gyanayogashrama #DCVijaymahanteshDannmmanavar #Vijayapura #PMNarendraModi #CMBasavarajBommai #JnanaYogaashrama #padmasri #lifestoryofSiddheshwarSwamiji #SiddheshwarSwamijiachievement

Share This Video


Download

  
Report form
RELATED VIDEOS