#BharatJodoYatra #3000KmCoveredBharatJodoYatra #RahulGandhi #INC
ಸೆ. 7ರಂದು ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣವನ್ನು ದಾಟಿ ಈಗ ಉತ್ತರ ಪ್ರದೇಶಕ್ಕೆ ಬಂದಿದೆ. Bharat Jodo Yatra, which started from Kanyakumari on 7th, crossed Tamil Nadu, Kerala, Karnataka, Andhra Pradesh, Telangana, Madhya Pradesh, Rajasthan, Maharashtra and Haryana and has now reached Uttar Pradesh