BYD Atto3 Electric SUV KANNADA Review by Punith Bharadwaj | Range 521 KM

DriveSpark Kannada 2022-12-12

Views 1

BYD Atto3 review by Punith Bharadwaj | ಬಿವೈಡಿ ಕಾರು ತಯಾರಿಕಾ ಕಂಪೆನಿಯು ತನ್ನ ಎರಡನೇ ಉತ್ಪನ್ನವಾದ ಬಿವೈಡಿ ಆಟ್ಟೋ ೩ ಕಾರನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಒಂದೇ ಚಾರ್ಜ್ನಲ್ಲಿ ಸುಮಾರು ೫೨೧ ಕಿ.ಮೀ ವರೆಗೆ ಪ್ರಯಾಣಿಸಲು ಸಾಮರ್ಥ್ಯ ಇರುವ ಈ ಕಾರಿನ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿ ಇದೆ. ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ಕೊನೆಯವರೆಗೆ ನೋಡಿ.
#BYDAtto3Review #Atto3Range #Atto3Features #Atto3Interiors #Atto3Screen #Atto3ADAS #Atto3Design #Atto3Bootspace #Atto3RearSeat #Atto3Comfort #Atto3Performance #Atto3Price #Atto3Review #Atto3

Share This Video


Download

  
Report form