ತುಮಕೂರಲ್ಲಿ ಹೆಚ್ಡಿಕೆ ಪಂಚರತ್ನ ಯಾತ್ರೆ. ಜೆಡಿಎಸ್ ಗೆ ಹೋದಲ್ಲೆಲ್ಲ ಭರ್ಜರಿ ಪ್ರತಿಕ್ರಿಯೆ. ಕಲ್ಪತರು ನಾಡು ತುಮಕೂರಲ್ಲಿ ಕೊಬ್ಬರಿ ಹಾರ ಹಾಕಿ ಸ್ವಾಗತಿಸಿದ ಅಭಿಮಾನಿಗಳು. ರಾತ್ರಿಯೂ ನಡೆದ ಪಂಚರತ್ನ ಯಾತ್ರೆ.
Pancharathna in tumakur fans prepared dried coconut garland symbolically. yaatre on full swing. Everywhere people welcomed hdk with huge numbers.
#JDS
#HDK
#HDDevegowda
#Tumakur
#Pancharathna
#Coconut