Mercedes-Benz EQB Electric SUV KANNADA Review | Punith Bharadwaj | Car Reviews in Kannada

DriveSpark Kannada 2022-11-30

Views 3

Mercedes-Benz EQB Electric SUV KANNADA Review by Punith Bharadwaj | ಹೊಸ ಮರ್ಸಿಡಿಸ್-ಬೆಂಝ್ EQB ಎಲೆಕ್ಟ್ರಿಕ್ ಕಾರು 66.5kWh ಬ್ಯಾಟರಿಯನ್ನು ಹೊಂದಿದೆ. ಇದು ಪ್ರತಿ ಚಾರ್ಜ್‌ಗೆ 420km ಗಿಂತಲೂ ಹೆಚ್ಚಿನ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ. EQB ವಿಶಿಷ್ಟವಾದ Mercedes-Benz ಶೈಲಿಯಲ್ಲಿ ಫೋರ್-ವೀಲ್-ಡ್ರೈವ್, ಐಷಾರಾಮಿ ಒಳಾಂಗಣ ಮತ್ತು AI ತಂತ್ರಜ್ಞಾನವನ್ನು ಒಳಗೊಂಡಿದೆ. Mercedes-Benz EQB ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವೀಡಿಯೊವನ್ನು ವೀಕ್ಷಿಸಿ.

Share This Video


Download

  
Report form