ಮೂಡಿಗೆರೆ ಕಾಂಗ್ರೆಸ್ ಟಿಕೆಟ್ ಗೆ ಬಣ ಬಡಿದಾಟ ಜೋರಾಗಿದೆ. ಮೂಡಿಗೆರೆಗೆ ಕಾಲಿಟ್ಟ ಡಿಕೆಶಿಗೆ ನಾಗರತ್ನ ಹಾಗು ನಯನಾ ಮೋಟಮ್ಮ ಬೆಂಬಲಿಗರಿಂದ ಪ್ರತ್ಯೇಕ ಸೇಬಿನ ಹಾರ ಹಾಕಲಾಯ್ತು.
KPCC president visited mudigere. mudigere congress ticket fight exhibited in front of kpcc President dk shivakumar in a soft way. Both aspirants presented apple garlands separately
#DKShivakumar
#Karnataka
#Congress
#Mudigere
#MLA Candidate
#Chikkamagalur