#INDvsNZ #TomLatham #indiavsnewzealand1stodi
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 306 ರನ್ ಗಳಿಸಿತು. ಈ ಗುರಿಯನ್ನು ಆತಿಥೇಯ ತಂಡ 47.1 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಾಧಿಸಿತು.
Batting first in this match, India scored 306 runs for the loss of 7 wickets in the allotted 50 overs. The home team achieved this target by losing three wickets in 47.1 overs.