#RCBPlayingXI #RCBRetainplayers #RCBlist #BCCI #ViratKohli #GlennMaxwell #FafDuplesiss #IPL2023
Royal Challengers Bangalore who made their debut in IPL 2008 still waits to lift their maiden IPL trophy.
ಆರ್ ಸಿಬಿ ಬಿಸಿಸಿಐ ಗೆ ತನ್ನ ಉಳಿಸಿಕೊಳ್ಳೂವ ಮತ್ತು ತಂಡದಿಂದ ಕೈಬಿಡುತ್ತಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಿದೆ. ಇದರಲ್ಲಿ ಪ್ರಮುಖವಾಗಿ 4 ಆಟಗಾರರನ್ನು ಆರ್ ಸಿಬಿ ತಂಡದಿಂದ ಈ ಬಾರಿ ಐಪಿಎಲ್ ಗಾಗಿ ಕೈಬಿಟ್ಟಿದೆ.