#KarwarBalloonFair #karwarfair #karnatakafair
ಇಲ್ಲೊಂದು ಊರಿನ ಜನರು ತಮ್ಮ ಗ್ರಾಮದ ಕಷ್ಟಗಳೆಲ್ಲಾ ದೂರಾಗಲಿ ಎಂದು ಬೃಹತ್ ಬಲೂನಿಗೆ ಬಿಸಿ ಹೊಗೆ ತುಂಬಿ ಆಕಶದೆತ್ತರಕ್ಕೆ ಹಾರಿಬಿಡುವ ಮೂಲಕ ಆಚರಣೆ ಮಾಡಿದ್ದು ಎಲ್ಲರ ಗಮನ ಸೆಳೆದಿದೆ...Here, the people of a town celebrated by filling a huge balloon with hot smoke and flying it into the sky to get rid of all the hardships of their village, which attracted everyone's attention.