Yamaha Aerox 155 KANNADA Review | Punith Bharadwaj | Reviews In Kannada | Bike Reviews In Kannada

DriveSpark Kannada 2022-10-20

Views 1

Yamaha Aerox 155 KANNADA Review by Punith Bharadwaj | ಯಮಹಾ ಏರಾಕ್ಸ್ 155 ಜನಪ್ರಿಯ ಆರ್15 ವಿ4 ಬೈಕಿನಿಂದ ಪಡೆದ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ ತನ್ನ ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಸ್ಕೂಟರ್‌ನಲ್ಲಿ ಎಲ್ಇಡಿ ಲೈಟಿಂಗ್, ಕನಕ್ಟಿವಿಟಿ ತಂತ್ರಜ್ಞಾನ ಮತ್ತು ಸೀಟ್ ಕೆಳಗೆ ಹೆಚ್ಚಿನ ಸ್ಟೋರೇಜ್ ಸ್ಪೇಸ್ ಅನ್ನು ಹೊಂದಿದೆ. ಇನ್ನು ಈ ಮ್ಯಾಕ್ಸಿ-ಸ್ಕೂಟರ್ ರೈಡಿಂಗ್ ಅನುಭವ ಹೇಗಿದೆ ಎಂಬುದನ್ನು ತಿಳಿಯಲು ಈ ವೀಡಿಯೊವನ್ನು ವಿಕ್ಷಿಸಿ.

#YamahaAerox155Review #YamahaAerox155Engine #YamahaAerox155Colours #YamahaAerox155Design #YamahaAerox155Brakes #YamahaAerox155Tyres #YamahaAerox155 #Aerox155Review #Aerox155 #MaxiScooter

Share This Video


Download

  
Report form