#PMModi #Kanthara #RishabShetty #KaravaliCulture #SuperhitKanthara #ThuluCulture #Bhoothakola
pm modi to watch kantara movie with rishab shetty mems viral on social media
ರಿಷಬ್ ಶೆಟ್ಟಿ ಅಭಿನಯದ ಕಾಂತಾರಾ ಸಿನಿಮಾ ಎಲ್ಲರ ಮನಸೂರೆ ಗೊಳ್ಳುತ್ತಿದೆ. ಹೀಗಿರುವಾಗ ಪ್ರಧಾನಿ ಮೋದಿ ಕಾಂತಾರ ಸಿನಿಮಾ ನೋಡಲಿದ್ದಾರಾ? ರಿಷಬ್ ಶೆಟ್ಟಿ ಜೊತೆ ಮೋದಿ ಸಿನಿಮಾ ನೋಡೋದು ಹೌದಾ? ಈ ಸುದ್ದಿ ಹರಿದಾಡುತ್ತಿದೆ.