#kantara #kantaratrailer #rishabshetty #kgf2 #kgfchapter2
Kantara beats KGF chapter 1 lifetime collection in Mysuru city now all eyes on Raajkumara gross
ಮೈಸೂರಿನಲ್ಲಿ ಮಲ್ಟಿಪ್ಲೆಕ್ಸ್ ಹವಾ ಜೋರಾಗಿದೆ. ನಗರದಲ್ಲಿ ಒಟ್ಟು ಐದು ಮಲ್ಟಿಪ್ಲೆಕ್ಸ್ ಕೇಂದ್ರಗಳಿದ್ದು ಕಾಂತಾರ ಎಲ್ಲೆಡೆ ತುಂಬಿದ ಪ್ರದರ್ಶನ ಕಾಣ್ತಿದೆ. ಹೀಗೆ ಮೈಸೂರಿನಲ್ಲಿ ನಾಲ್ಕು ಕೋಟಿ ಕ್ಲಬ್ ಸೇರಿರುವ ಕಾಂತಾರ ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ದಾಖಲೆ ಮುರಿಯುವತ್ತ ಹೆಜ್ಜೆ ಇಟ್ಟಿದೆ.