ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ. 11 ತಿಂಗಳ ಅವಧಿಯಲ್ಲಿ 3ನೇ ಬಾರಿಗೆ ಮೆಟ್ಟೂರು ಜಲಾಶಯ ಭರ್ತಿ. ಚಾಮರಾಜನಗರದ ಗಡಿ ಭಾಗದ ತಮಿಳುನಾಡಿನ ಮೆಟ್ಟೂರು ಡ್ಯಾಂ. ಮೆಟ್ಟೂರು ಜಲಾಶಯಕ್ಕೆ 29 ಸಾವಿರ ಕ್ಯೂಸೆಕ್ಸ್ ಒಳಹರಿವು. 120 ಅಡಿ ಸಾಮಥ್ರ್ಯದ ಮೆಟ್ಟೂರು ಜಲಾಶಯ. ಜಲಾಶಯದಲ್ಲಿ ಗರಿಷ್ಠ 93.470 ಟಿಎಂಸಿ ನೀರು ಸಂಗ್ರಹ
#publictv #metturdam