ಆಯುಧ ಪೂಜೆಯ ಪ್ರಯುಕ್ತ ಬಜರಂಗದಳದಿಂದ ಮಾರಕಾಸ್ತ್ರಗಳಿಗೆ ಪೂಜೆ

Views 24

ತುಮಕೂರು: ಆಯುಧ ಪೂಜೆಯ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ನಗರದ ನಾಗರಕಟ್ಟೆ ಗಣಪತಿ ದೇವಸ್ಥಾನದಲ್ಲಿ ಮಾರಕಾಸ್ತ್ರಗಳಿಗೆ ಪೂಜೆ ಮಾಡಿದ್ದು, ಸದ್ಯ ಇದರ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

Share This Video


Download

  
Report form
RELATED VIDEOS