ಕೊಪ್ಪಳದಲ್ಲಿ ಕಳಪೆ ಕಾಮಗಾರಿ; 45 ದಿನದಲ್ಲೇ ಕುಸಿದ ತಡೆಗೋಡೆ | Koppala | Public TV

Public TV 2022-10-03

Views 2

ಸ್ವಾತಂತ್ರ ಅಮೃತ ಮಹೋತ್ಸವ ಹಿನ್ನೆಲೆ ಕೇಂದ್ರ ಸರ್ಕಾರ ಗ್ರಾಮೀಣ ಭಾಗದಲ್ಲಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲು ಅಮೃತ ಸರೋವರ ಯೋಜನೆ ಆರಂಭಿಸಿದೆ. ಆದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅಭಿವೃದ್ಧಿ ಪಡಿಸಿದ ಕೆರೆಗಳ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

#publictv #koppal

Share This Video


Download

  
Report form
RELATED VIDEOS