Dr. Shushruth Participates In 'Bharat Jodo Yatra' To Know Health Conditions Of People | Public TV

Public TV 2022-10-03

Views 8

ವೃತ್ತಿಯಲ್ಲಿ ವೈದ್ಯರಾಗಿದ್ದು ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿರುವ ಮೈಸೂರಿನ ಡಾ.ಶುಶೃತ್ ಪಬ್ಲಿಕ್ ಟಿವಿ ಜೊತೆ ಮಾತಾಡಿದ್ದಾರೆ. ವೈದ್ಯನಾಗಿ ಸಾಕಷ್ಟು ಗ್ರಾಮೀಣ ಭಾಗಗಳಲ್ಲಿ ವೈದ್ಯಕೀಯ ಕ್ಯಾಂಪ್‍ಗಳನ್ನ ಮಾಡಿದ್ದೇನೆ. ದೇಶದ ಬೇರೆ ಬೇರೆ ಭಾಗಗಳಲ್ಲಿನ ಸಾಮಾಜಿಕ ಸ್ಥಿತಿಗತಿ ಹಾಗೂ ಜನರ ಆರೋಗ್ಯದ ಸ್ಥಿತಿಗತಿ ಬಗ್ಗೆ ತಿಳಿಯಲು ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದೇನೆ. ಈ ಮೂಲಕ ತಿಳಿದ ವಿಚಾರಗಳನ್ನ ಮುಂದಿನ ದಿನಗಳಲ್ಲಿ ಆರೋಗ್ಯ ಸೇವೆಯಲ್ಲಿ ಅಳವಡಿಸಿಕೊಳ್ತೆನೆ. ಇದೊಂದು ರಾಜಕೀಯ ಯಾತ್ರೆ ಅಲ್ಲ ಜನರ ಸಮಸ್ಯೆ ತಿಳಿಯುವ ಯಾತ್ರೆ ಆಗಿದೆ ಎಂದಿದ್ದಾರೆ.

#publictv #bharatjodoyatra

Share This Video


Download

  
Report form
RELATED VIDEOS