News Cafe | ಸುತ್ತಮುತ್ತಲಿನ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡ್ತಿರುವ ಸರ್ಕಾರಿ ಶಾಲೆ | Public TV | Sep 29, 2022

Public TV 2022-09-29

Views 1

ಅದೊಂದು ಅನುದಾನಿತ ಸರಕಾರಿ ಶಾಲೆ. ಸುತ್ತಲ ಖಾಸಗಿ ಶಾಲೆಗಳ ಹಾವಳಿಯಿಂದಾಗಿ ವಿದ್ಯಾರ್ಥಿಗಳು ಖಾಸಗಿ ಶಾಲೆಯತ್ತ ಹೋಗುತ್ತಿದ್ದರು. ಹೀಗಾಗಿ ಆ ಶಾಲೆಗೆ ವಿದ್ಯಾರ್ಥಿಗಳು ಕಡಿಮೆಯಾಗುವ ಆತಂಕದಿಂದಾಗಿ ಅಧ್ಯಾಪಕರೇ ಶಾಲೆಗೆ ವಿದ್ಯಾರ್ಥಿಗಳನ್ನು ಆಕರ್ಷಿತರಾಗುವಂತೆ ಮಾಡಿದ್ದಾರೆ. ಅದು ಹೇಗೆ ಅನ್ನೋದು ಗೊತ್ತಾಗ ಬೇಕಿದ್ರೆ ಮಂಗಳೂರಿನಿಂದ ಬಂದ ಒಂದೊಳ್ಳೆ ಸುದ್ದಿಯನ್ನು ನೋಡಿ.

#publictv #newscafe

Share This Video


Download

  
Report form
RELATED VIDEOS