#hiranya #dhananjay #rajavardhan #darshanthoogudeepasrinivas
Daali Dhananjaya visits the sets of the movie Hiranya to meet his dear friend Rajvardhan.
ಡಾಲಿ ಧನಂಜಯ್ ತನ್ನ ಆಪ್ತ ಸ್ನೇಹಿತ ರಾಜ್ ವರ್ಧನ್ ಅವರನ್ನು ಭೇಟಿ ಮಾಡಿದ್ದಾರೆ. ಹಿರಣ್ಯ ಸಿನಿಮಾ ಸೆಟ್‌ಗೆ ಭೇಟಿ ಕೊಟ್ಟು ಸ್ನೇಹಿತನ ನನ್ನು ಮೀಟ್ ಮಾಡಿರುವ ಡಾಲಿ, ಕೆಲ ಕಾಲ ಅಲ್ಲೆ ಸಮಯ ಕಳೆದಿದ್ದಾರೆ.