ಹೃದಯ ಏರ್‍ಲಿಫ್ಟ್ ಮೂಲಕ ಬೆಂಗಳೂರಿಗೆ. ಕಣ್ಣು-ಕಿಡ್ನಿ-ಯಕೃತ್ ಝೀರೋ ಟ್ರಾಫಿಕ್‍ನಲ್ಲಿ ಮಂಗಳೂರಿಗೆ. ಲಿವರ್ ಉಡುಪಿಗೆ. ಹೃದಯ 12 ವರ್ಷದ ಬಾಲಕಿಗೆ ಮರುಜೀವ ನೀಡಿದರೆ, ಉಳಿದ ಅಂಗಾಂಗಳು ಏಳೆಂಟು ಜನರ ಜೀವ ಉಳಿಸಿದೆ. ಕಾಫಿನಾಡಲ್ಲಿ ಬಸ್ಸಿನಿಂದ ಬಿದ್ದು ಮೆದುಳು ನಿಷ್ಕ್ರಿಯವಾಗಿದ್ದ 18 ವರ್ಷದ ಯುವತಿ ಸಾವಿನಲ್ಲೂ ಏಳೆಂಟು ಜನರ ಜೀವ ಉಳಿಸಿ ಎರಡನೇ ತಾಯಿಯಾಗಿದ್ದಾಳೆ.
#publictv #chikkamagalur