ಸಿಎಂ ತವರು ಜಿಲ್ಲೆಯಲ್ಲೇ ಸಿರಂ ವಿರುದ್ಧ ಯುವಕರು ತೊಡೆತಟ್ಟಿದ್ದಾರೆ. ನೀವು ಬೆಂಗಳೂರು ಧಮ್ ತಾಕತ್ ಬಗ್ಗೆ ಮಾತಾಡಬೇಡಿ.. ಜಿಲ್ಲೆಗೆ ಬಂದು ಹದಗೆಟ್ಟ ರಸ್ತೆಗಳನ್ನು ಸರಿ ಮಾಡಿ ಎಂದು ಡಿಫರೆಂಟ್ ಆಗಿ ಪ್ರತಿಭಟನೆ ನಡೆಸಿ ಸವಾಲೆಸೆದಿದ್ದಾರೆ. ಅಷ್ಟಕ್ಕೂ ಹೇಗಿತ್ತು ಡಿಫರೆಂಟ್ ಪ್ರತಿಭಟನೆ ಅಂತೀರಾ ಈ ಸ್ಟೋರಿ ನೋಡಿ
#publictv #haveri