Dandera OTUA Cargo Electric Three-Wheeler Walkaround | The Best-Looking Three Wheeler In India

DriveSpark Kannada 2022-09-09

Views 5.3K

Dandera OTUA cargo electric three-wheeler launched in India | ಎಲೆಕ್ಟ್ರಿಕ್ ವಾಣಿಜ್ಯ ವಾಹನ ಮಾದರಿಗಳಿಗೆ ಉತ್ತಮ ಬೇಡಿಕೆ ಬೇಡಿಕೆ ಹರಿದುಬರುತ್ತಿದ್ದು, ದಂಡೇರಾ ಓಟುವಾ(OTUA) ಕಾರ್ಗೋ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ದಂಡೇರಾ ಹೊಸ ಇವಿ ವಾಹನ ಮಾದರಿಯು ಅತ್ಯುತ್ತಮ ಫೀಚರ್ಸ್ ಹೊಂದಿರುವ ತ್ರಿಚಕ್ರ ವಾಹನವಾಗಿದ್ದು, ಹಲವಾರು ಸ್ಮಾರ್ಟ್ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 15.8kWh ಬ್ಯಾಟರಿ ಪ್ಯಾಕ್ ಮತ್ತ 12.8kW ಎಲೆಕ್ಟ್ರಿಕ್ ಮೋಟರ್‌‌ನೊಂದಿಗೆ 49ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಉತ್ತಮ ಮೈಲೇಜ್ ಹಿಂದಿರುಗಿಸುತ್ತದೆ. ಹಾಗಾದರೆ ಹೊಸ ಇವಿ ವಾಹನದಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳಿವೆ ಎನ್ನಲಿವೆ ಎನ್ನುವುದನ್ನು ಈ ವಿಡಿಯೋದಲ್ಲಿ ತಿಳಿಯೋಣ.

#OTUA #DanderaElectric #ElectricThreeWheeler

Share This Video


Download

  
Report form