ಪವರ್ ಸ್ಟಾರ್' ಪುನೀತ್ ರಾಜ್ ಕುಮಾರ್ ಅತಿಥಿ ಪಾತ್ರದಲ್ಲಿ ನಟಿಸಿರುವ ಚಿತ್ರ 'ಲಕ್ಕಿ ಮ್ಯಾನ್'. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರದ್ದು ಅತಿಥಿ ಪಾತ್ರವಾಗಿದ್ದು ಒಬ್ಬ ದೇವರ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ತಮಿಳು ನಟ ಪ್ರಭುದೇವ ಕೂಡ ನಟಿಸಿದ್ದು, ಹಾಡೊಂದರಲ್ಲಿ ಇವರಿಬ್ಬರೂ ಸಖತ್ ಸ್ಟೆಪ್ ಹಾಕಿದ್ದಾರೆ.ಲಕ್ಕಿ ಮ್ಯಾನ್ ಚಿತ್ರ ನೋಡಲು ಥಿಯೇಟರ್‌ಗೆ ಆಗಮಿಸಿದ ಚಿತ್ರತಂಡ
The movie 'Lucky Man' has Power Star' Puneeth Rajkumar in a guest role. Starring Darling Krishna as the lead, Puneeth Rajkumar has a guest appearance as a god in this film. Tamil actor Prabhudeva also acted with him and both of them put a strong step in a song. The film team arrived at the
theater to watch the movie Lucky Man.
#LuckyMan #PowerStar #PuneethRajkumar #Darlingkrishna #MilanaNagraj #Sandalwood