#pushpa2 #alluarjun #alluarjunfamily #alluarjunfans
Actor Allu Arjun celebrates Ganesh festival with her daughter
ಗಣೇಶ ಹಬ್ಬವನ್ನು ಎಲ್ಲರೂ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಸೆಲರಬ್ರೆಟಿಗಳು ಕೂಡ ಅರ್ಥಪೂರ್ಣವಾಗಿ ಹಬ್ಬ ಆಚರಿಸಿ ಖುಷಿಪಟ್ಟಿದ್ದಾರೆ. ಅಲ್ಲು ಅರ್ಜುನ್ ಕೂಡ ಹಬ್ಬ ಆಚರಿಸಿದ್ದು ಮಗಳ ಜೊತೆ ಫುಲ್ ಮಸ್ತಿ ಮಾಡಿದ್ದಾರೆ.